General Knowledge questions in Kannada Language uploaded by www.coastalhut.in. Which is useful for upcoming PDO and PSI Examinations in Karnataka
1. ಪಂಜಾಬ್ ಯಾವ ಜಾನಪದ ನೃತ್ಯಕ್ಕೆ ಹೆಸರುವಾಸಿ?
A. ಗಾರ್ಬಾ
B. ಬಾಂಗ್ರಾ
C. ಉಮ್ಮತ್ತಾಟ್
D. ಘೂಮರ್
B. ಬಾಂಗ್ರಾ
C. ಉಮ್ಮತ್ತಾಟ್
D. ಘೂಮರ್
2. ವಿದ್ಯಾದೇವಿ ಭಂಡಾರಿ ಈಚೆಗೆ ಯಾವ ದೇಶದ ಮೊದಲ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾದರು?
A. ಮಲೇಶಿಯಾ
B. ಮ್ಯಾನ್ಮಾರ್
C. ನೇಪಾಳ
D. ಶ್ರೀಲಂಕಾ
B. ಮ್ಯಾನ್ಮಾರ್
C. ನೇಪಾಳ
D. ಶ್ರೀಲಂಕಾ
3. ಕಾಂಬೋಡಿಯಾದ ಅಂಗರ್ ವಾಟ್ ಕೆಳಕಂಡ ಯಾವ ದೇವಾಲಯಕ್ಕೆ ಹೆಸರುವಾಸಿ?
A. ಮಹೇಶ್ವರ
B. ಬ್ರಹ್ಮ
C. ವಿಷ್ಣು
D. ಬಾಲಾಜಿ
B. ಬ್ರಹ್ಮ
C. ವಿಷ್ಣು
D. ಬಾಲಾಜಿ
4. ಗಾಂಧಾರ ಶಿಲ್ಪಕಲೆಯ ಉನ್ನತಿಗೆ ಕೆಳಕಂಡ ಯಾವ ರಾಜವಂಶ ಕಾರಣವಾಯಿತು?
A. ಕುಶಾಣರು
B. ಗುಪ್ತ
B. ಗುಪ್ತ
5. ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿ ಯಾವ ನದಿಯ ದಂಡೆಯ ಮೇಲೆ ನಿರ್ಮಾಣವಾಗುತ್ತಿದೆ?
A. ಕೃಷ್ಣಾ
B. ಗೋದಾವರಿ
C. ಮಹಾನದಿ
D. ತುಂಗಭದ್ರಾ
B. ಗೋದಾವರಿ
C. ಮಹಾನದಿ
D. ತುಂಗಭದ್ರಾ
6. ಕೊಂಕಣ ರೈಲ್ವೆ 2014-15ನೇ ಸಾಲಿನಲ್ಲಿ ಗೂಡ್ಸ್ ರೈಲುಗಳಲ್ಲಿ ಟ್ಟಕ್’ಗಳನ್ನು ಸಾಗಿಸುವ ‘ರೋರೋ ಸೇವೆ’ಯಿಂದ 39 ಕೋಟಿ ರೂ. ಲಾಭ ದಾಖಲಿಸಿತು. ಅಂದಹಾಗೆ ಕೊಂಕಣ ರೈಲ್ವೆ ಒಟ್ಟು ಎಷ್ಟು ಕಿ.ಮೀ ಉದ್ದದ ರೈಲು ಮಾರ್ಗ ಹೊಂದಿದೆ?
A. 640 ಕಿ.ಮೀ .
B. 682 ಕಿ.ಮೀ.
C. 741 ಕಿ.ಮೀ.
D. 782 ಕಿ.ಮೀ
B. 682 ಕಿ.ಮೀ.
C. 741 ಕಿ.ಮೀ.
D. 782 ಕಿ.ಮೀ
7. ಗ್ರಹಗಳ ಗುಂಪಿನಿಂದ ತೆಗೆದುಹಾಕಲ್ಪಟ್ಟ ಗ್ರಹ…..
A. ಮಂಗಳ
B. ಯುರೇನಸ್
C. ನೆಪ್ಚೂನ್
D. ಫ್ಲೂಟೊ
B. ಯುರೇನಸ್
C. ನೆಪ್ಚೂನ್
D. ಫ್ಲೂಟೊ
8. 2013ರಲ್ಲಿ ಶಿಶುಮರಣದಲ್ಲಿ ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿತ್ತು. ಆ ಪಟ್ಟಿಯಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿತ್ತು?
A. 2ನೇ
B. 3ನೇ
C. 4ನೇ
D. 5ನೇ
B. 3ನೇ
C. 4ನೇ
D. 5ನೇ
9. ಕಾಂಬೋಡಿಯಾದ ಅಂಗರ್ ವಾಟ್ ಕೆಳಕಂಡ ಯಾವ ದೇವಾಲಯಕ್ಕೆ ಹೆಸರುವಾಸಿ?
A. ಮಹೇಶ್ವರ
B. ಬ್ರಹ್ಮ
C. ವಿಷ್ಣು
D. ಬಾಲಾಜಿ
B. ಬ್ರಹ್ಮ
C. ವಿಷ್ಣು
D. ಬಾಲಾಜಿ
10. ವಿಲಾಯತ್ ಖಾನ್ ಅವರು ಯಾವ ವಾದ್ಯದೊಂದಿಗೆ ಸಂಬಂಧ ಹೊಂದಿದ್ದಾರೆ?
A. ಸರೋದ್
B. ಸಿತಾರ್
C. ತಬಲಾ
D. ಹಾರ್ಮೋನಿಯಂ
B. ಸಿತಾರ್
C. ತಬಲಾ
D. ಹಾರ್ಮೋನಿಯಂ
Follow us on Facebook to get Job Alerts and Updates